ರೈತ ಬಾಂಧವರೇ ಗಮನಿಸಿ! ಸೂರ್ಯಕಾಂತಿ ಮಾರಾಟಕ್ಕೆ ಇದು ಸುವರ್ಣಾವಕಾಶ! ಕ್ವಿಂಟಾಲ್‌ಗೆ ₹7280 ಬೆಂಬಲ ಬೆಲೆ!
ರಾಜ್ಯದ ರೈತರಿಗೆ ಸಂತಸದ ಸುದ್ದಿ! 2024-25ರ ಹಿಂಗಾರು ಹಂಗಾಮಿನ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಾಲ್‌ಗೆ ₹7,280 ಬೆಂಬಲ ಬೆಲೆಯೊಂದಿಗೆ ಖರೀದಿಸಲಾಗುವುದು. ಬಳ್ಳಾರಿ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಖರೀದಿ ವಿವರಗಳು …