ಆತ್ಮೀಯ ಗ್ರಾಹಕರೇ ಕರ್ನಾಟಕದ ಅತ್ಯಂತ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅತ್ಯಂತ ಭೀಕರವಾಗಿ ಜನರ ಮೆಚ್ಚುಗೆ ಪಡೆದಿದೆ ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಅತ್ಯಂತ ಫೇಮಸ್ ಆಗಿರುವುದು. ಈ ಫೇಮಸ್ ಆಗಿರುವ ಯೋಜನೆಯ ಹಣ ನಿಮ್ಮ ಖಾತೆಗೆ ಇಲ್ಲಿಯವರೆಗೆ ಎಷ್ಟು ಬಂತು ಅದನ್ನು ಲೆಕ್ಕಾಚಾರ ಮಾಡಿ ನೋಡಬಹುದು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?
ಈ ಪ್ರಶ್ನೆ ವಿಚಿತ್ರವಾಗಿದೆ ಏಕೆಂದರೆ ಪ್ರತಿಯೊಬ್ಬರಿಗೂ ಗೊತ್ತು ಪ್ರತಿ ತಿಂಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರೂ.2000 ಗಳು ಜಮಾ ಆಗುತ್ತದೆ. ಆದರೆ ಎಲ್ಲರೂ ಅಪ್ಲಿಕೇಶನ್ ಹಾಕಿದ್ದಾರೆ ಮತ್ತು ಈಗಾಗಲೇ 10 ಕಂತುಗಳಿಗಿಂತ ಹೆಚ್ಚಿನ ಹಣವನ್ನು ನೇರವಾಗಿ ನೇರ ನಗದು ವರ್ಗಾವಣೆ ಮೂಲಕ ತಮ್ಮ ಖಾತೆಗಳಿಗೆ ಪಡೆದುಕೊಂಡಿದ್ದಾರೆ.
ಹಾಗಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಎಷ್ಟಾಗಿದೆ ಹಣ ಜಮೆಯಾಗಿದ್ದರು ನೀವು ಒಂದು ಬಾರಿಯೂ ಕೂಡ ಅದನ್ನು ತೆಗೆದಿಲ್ಲವೇ ಹಾಗಿದ್ದರೆ ಒಟ್ಟು ಕಂತುಗಳು ಎಷ್ಟು ಜಮಾ ಆಗಿದೆ ನೋಡಲು ನಿಮಗೂ ಕೂಡ ಆಸಕ್ತಿ ಆಗಿರಬಹುದು ಅಥವಾ ನೀವು ಬ್ಯಾಂಕಿಗೆ ಹೋಗದೆ ಇದ್ದಲ್ಲಿಯೂ ಸಹ ನಿಮಗೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಮೊಬೈಲಲ್ಲಿ ತಿಳಿದುಕೊಳ್ಳಬಹುದು.
ಸ್ಟೇಟಸ್ ಚೆಕ್ ಮಾಡುವ ಮೊದಲು ತಪ್ಪದೇ ತಿಳಿದುಕೊಳ್ಳಿ?
ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000/-ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆ ಯನ್ನು ದಿನಾಂಕ:06-06-2023ರ ಸರ್ಕಾರದ ಆದೇಶದಂತೆ ಜಾರಿಗೊಳಿಸಲಾಗುತ್ತಿದೆ. ಸದರಿ ಯೋಜನೆಯ ಮಾರ್ಗಸೂಚಿಗಳನ್ನು ದಿನಾಂಕ:17-07-2023ರಂದು ಹೊರಡಿಸಲಾಗಿದೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಮೇಲೆ ತಿಳಿದಿರುವ ಕಂಡೀಶನ್ ಗಳಲ್ಲಿ ನೀವು ಪಾಸಾದರೆ ಮಾತ್ರ ಹಣ ಜಮಾ ಆಗುತ್ತದೆ ಒಂದು ವೇಳೆ ಈಗಾಗಲೇ ನಿಮ್ಮ ಖಾತೆಗಳಿಗೆ ಹಣ ಜಮೆ ಆಗಿದ್ದರೂ ಕೂಡ ಈ ಮೇಲೆ ನೀಡಿರುವ ಯಾವುದಾದರೂ ಒಂದು ವಿರಳತೆ ಕಾಣಿಸಿಕೊಂಡಲ್ಲಿ ಅಂದರೆ ನೀವು ಅನಾರ ಎಂದು ಕಂಡುಬಂದಲ್ಲಿ ತಕ್ಷಣವಾಗಿ ಹಣ ಜಮೆ ಆಗುವುದನ್ನು ನಿಲ್ಲಿಸಲಾಗುವುದು.
ಇಲ್ಲಿಯವರೆಗೆ ಗೃಹಲಕ್ಷ್ಮಿ ಖಾತೆಗೆ ಹಣ ಜಮಾ ಆಗಿರುವ ಸ್ಟೇಟಸ್?
1.ಹಣ ಜಮಾ ಆಗಿರುವುದನ್ನು ತಿಳಿದುಕೊಳ್ಳಲು ಹಲವಾರು ವಿಧಾನಗಳಿವೆ ಅದರಲ್ಲಿ ಅತ್ಯಂತ ಹೆಚ್ಚಾಗಿ ಬಳಕೆ ಮಾಡುವುದು ಎಸ್ಎಂಎಸ್ ಮುಖಾಂತರ ಅಂದರೆ ತಕ್ಷಣವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ನಿಮಗೆ ಮೆಸೇಜ್ ಮೂಲಕ ಹಣ ಜಮಾಗಿರುವುದು ಗೊತ್ತಾಗುತ್ತದೆ ಅಂದರೆ ನಿಮಗೆ ಡಿಪಿಟಿ ಮೂಲಕ ಹಣ ಬಂದು ನಿಮ್ಮ ಖಾತೆಗೆ ಜಮಾದಾಗ ನೇರವಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ.
2. ಅಥವಾ ನಿಮ್ಮ ಬ್ಯಾಂಕ್ ಖಾತೆಗೆ ನೀವು ನಿರಂತರವಾಗಿ ಚೆಕ್ ಮಾಡಿಕೊಳ್ಳುತ್ತಾ ಆನ್ಲೈನ್ ಬ್ಯಾಂಕಿಂಗ್ ಮಾಡುತ್ತಿದ್ದರೆ ನಿಮಗೂ ಕೂಡ ಹಣ ಜಮಾ ಗುರುವುದನ್ನು ತಿಳಿದುಕೊಳ್ಳಬಹುದು ಇನ್ನೊಂದು ಬಹಳಷ್ಟು ನಾವು ಗಮನಿಸಿ ನೋಡಿದಾಗ ಈಗಿನ ಇತ್ತೀಚಿನ ದಿನಗಳಲ್ಲಿ ಬಡತನ ಕೇಳದೆ ಬರುವ ಮಹಿಳೆಯರು ಆನ್ಲೈನ್ ಬ್ಯಾಂಕಿಂಗ್ ಬಳಕೆ ಮಾಡುವುದು ತುಂಬಾ ವಿರಳವಾಗಿದೆ.
3. ನೇರವಾಗಿ ನೀವು ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ಎಂಟ್ರಿ ಮಾಡುವ ಮೂಲಕ ಅಥವಾ ಬ್ಯಾಂಕ್ ಅಧಿಕಾರಿಗಳಿಗೆ ನಮ್ಮ ಪಾಸ್ ಪುಸ್ತಕದಲ್ಲಿ ಎಷ್ಟು ಹಣ ಇದೆ ಚೆಕ್ ಮಾಡಿ ಹೇಳಿ ಎರಡು ವಿಧಾನಗಳಿಂದ ಸಹ ನೀವು ಹಣ ಜಮ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.
4. ಈ ನಾಲ್ಕನೇ ವಿಧಾನ ತುಂಬಾ ಪ್ರಮುಖ ವಿಧಾನ ಮತ್ತು ಯಾವುದೇ ರೀತಿ ನೀವು ಬ್ಯಾಂಕಿಗೆ ಹೋಗುವುದು ಅವಶ್ಯಕತೆ ಇಲ್ಲ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಸಾಕು!
ಹಂತ 1: ನೀವು ಕರ್ನಾಟಕದಿಂದ ಹೊಸದಾಗಿ ಬಿಡುಗಡೆ ಮಾಡಿರುವ ಡಿಬಿಟಿ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ಗೊತ್ತಿರಬಹುದು. ಈ ಒಂದು ಆಪ್ ಮೂಲಕ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ನಿಮ್ಮ ಖಾತೆಗೆ ಅಂದರೆ ಸರಕಾರದಿಂದ ಜಮಾ ಹಾಗೂ ಯಾವುದೇ ರೀತಿಯ ಹಣದ ಸ್ಟೇಟಸ್ ಅನ್ನು ಇಲ್ಲಿಯವರೆಗೆ ಎಷ್ಟಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಹಂತ 2: ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಮೊಟ್ಟಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ನೀವು ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇನ್ಸ್ಟಾಲ್ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ನೀವು ನಿಮ್ಮ ಪ್ಲೇ ಸ್ಟೋರ್ ಕರ್ನಾಟಕ ಡಿಬಿಟಿ ಅಥವಾ ಡಿ ಬಿ ಟಿ ಕರ್ನಾಟಕ ಕನ್ನಡ ಅಥವಾ ಇಂಗ್ಲೀಷ್ ಯಾವುದಾದರೂ ಒಂದನ್ನು ಸರ್ಚ್ ಮಾಡಿ ಈಗ ನಿಮ್ಮ ಕಣ್ಣೆದುರುಗಡೆ ಒಂದು ಅಪ್ಲಿಕೇಶನ್ ತೋರಿಸುತ್ತದೆ.
ಹಂತ 3: ಈಗ ಆಫ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಥವಾ ನಿಮಗೆ ಇನ್ಸ್ಟಾಲ್ ಮಾಡಿಕೊಳ್ಳಲು ತೊಂದರೆ ಆಗುತ್ತಿದ್ದರೆ ನಾವು ಇಲ್ಲಿ ಕೆಳಗಡೆ ಲಿಂಕ್ ನೀಡಿರುತ್ತೇವೆ ಇದು ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಕರ್ನಾಟಕ ನೇರ ನಗದು ವರ್ಗಾವಣೆ ಮೊಬೈಲ್ ಅಪ್ಲಿಕೇಶನ್ ಲಿಂಕ್
https://play.google.com/store/apps/details?id=com.dbtkarnataka
ಹಂತ 4: ಇನ್ಸ್ಟಾಲ್ ಮಾಡಿಕೊಂಡ ನಂತರ ಮೊಟ್ಟಮೊದಲಿಗೆ ನೀವು ಇದನ್ನು ರಿಜಿಸ್ಟರ್ ಆಗಬೇಕು ಅಥವಾ ಸೈನ್ ಅಪ್ ಮಾಡಬೇಕು, ತುಂಬಾ ಸುಲಭ ವಿಧಾನವಿರುತ್ತದೆ ನೀವು ನಿಮ್ಮ ಮೊಬೈಲ್ ನಲ್ಲಿ ಸ್ವಲ್ಪ ನಿಮಗೆ ಮೊಬೈಲ್ ಒತ್ತಾಡಲು ಬರುತ್ತಿದ್ದರೆ ತಕ್ಷಣವಾಗಿ ಇದನ್ನು ಮಾಡಬಹುದು ಮಾಡುವ ವಿಧಾನ ಕೆಳಗಡೆ ಹೇಳಿದ್ದೇವೆ ನೋಡಿ!
ಹಂತ 5: ಈಗ ನೀವು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಅಲ್ಲಿ ಸರಿಯಾಗಿ 12 ಸಂಖ್ಯೆಯ ಅಂಕಿಯನ್ನು ನಮೂದಿಸಬೇಕು ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಿಮ್ಮ ಆಧಾರ್ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ ಮತ್ತು 6 ಅಂಕಿಯ ಸಂಖ್ಯೆ ಆಗಿರುತ್ತದೆ. ತಕ್ಷಣವಾಗಿ ಆ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕು ಮತ್ತು ಒಂದು ನಾಲ್ಕು ಗುಪ್ತ ಅಂಕಿಯನ್ನು ಇಡಲು ಹೇಳುತ್ತದೆ ಅದನ್ನು ಇಡಬೇಕು.
ಹಂತ 6: ರಿಜಿಸ್ಟರ್ ಆದ ನಂತರ ತಕ್ಷಣವೇ ನಾಲ್ಕು ಗುಪ್ತಂಕಿಯನ್ನು ಬಳಕೆ ಮಾಡಿಕೊಂಡು ಈಗ ಕರ್ನಾಟಕ ಡಿಬೇಟಿ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಆಗಬಹುದು ಲಾಗಿನ್ ಆದ ಕೂಡಲೇ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಡಿ ವಿ ಟಿ ಅಪ್ಲಿಕೇಶನ್ ನೊಂದಿಗೆ ಲಿಂಕ್ ಆಗುತ್ತದೆ ಈಗ ನೀವು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ಸಂಪೂರ್ಣವಾಗಿ ಕೇವಲ ಇದೆ ಅಲ್ಲದೆ ಅಂದರೆ ಗೃಹಲಕ್ಷ್ಮಿ ಅಲ್ಲದೆನೆ ಯಾವುದೇ ರೀತಿಯ ಸರಕಾರದಿಂದ ಜಮಾ ಆಗಿರುವ ಹಣವನ್ನು ಮೊಬೈಲ್ ನಲ್ಲಿಯೇ ಬ್ಯಾಂಕಿಗೆ ಹೋಗದೆ ನೋಡುವ ಅವಕಾಶ ಈ ವಿಧಾನ ನೋಡಿಕೊಂಡು ತಿಳಿಯಬಹುದು.
ಈ ರೀತಿಯಾಗಿ ನೀವು ನಿಮ್ಮ ಗೃಹಲಕ್ಷ್ಮಿ ಇಂದ ಬಂದಿರುವ ಹಣವನ್ನು ನಿಮ್ಮ ನಿಮ್ಮ ಒಳ್ಳೆಯ ಕೆಲಸಗಳಿಗೆ ನೀವು ಉಪಯೋಗ ಮಾಡಬಹುದು ಹಾಗೂ ಈ ವಿಧಾನದಿಂದ ನೀವು ಹಣದ ಸ್ಟೇಟಸ್ ಸುಲಭವಾಗಿ ಚೆಕ್ ಮಾಡಬಹುದು ಹೀಗಾಗಿ ತಾವೆಲ್ಲರೂ ಕೂಡ ತಪ್ಪದೇ ಈ ವಿಧಾನದಿಂದ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿ ನಿಮ್ಮ ಒಳ್ಳೆಯ ಕೆಲಸಗಳಿಗೆ ನೀವು ಹಣವನ್ನು ಬಳಕೆ ಮಾಡಬಹುದು.
ಕರ್ನಾಟಕದಲ್ಲಿ, ಗೃಹಲಕ್ಷ್ಮಿ ಯೋಜನೆಯನ್ನು ಅವರ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಯರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಕೆಲವು ಅನಾನುಕೂಲಗಳು ಸೇರಿವೆ:
ಆದಾಯ ಪೂರಕ
ಈ ಯೋಜನೆಯು ಆಯ್ಕೆಯಾದ ಮಹಿಳೆಯರಿಗೆ ಮಾಸಿಕ ಪಾವತಿಗಳನ್ನು ನಿಗದಿಪಡಿಸುತ್ತದೆ, ಇದನ್ನು ₹2,000 ಎಂದು ಮೌಲ್ಯಮಾಪನ ಮಾಡಲಾಗುತ್ತದೆ, ಇದು ಅವರ ಕುಟುಂಬವನ್ನು ಹೆಚ್ಚಿಸಲು ಮತ್ತು ಅವರ ಜೀವನವನ್ನು ಉತ್ತಮವಾಗಿ ಬದುಕಲು ಅನುವು ಮಾಡಿಕೊಡುತ್ತದೆ.
ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರವನ್ನು ಗುರುತಿಸುವುದು: ಗೃಹಿಣಿಯರು ತಮ್ಮ ಕುಟುಂಬಕ್ಕೆ ಅಮೂಲ್ಯವಾದ ಸೇವೆಯನ್ನು ಮಾಡುತ್ತಾರೆ ಮತ್ತು ಯೋಜನೆಯು ಅದನ್ನು ಅಂಗೀಕರಿಸುತ್ತದೆ ಮತ್ತು ಅವರು ಸ್ವಾವಲಂಬಿಗಳಾಗಿರಲು ಅವರಿಗೆ ನಿಧಿಯ ಮೂಲಕ ಪರಿಹಾರವನ್ನು ನೀಡುತ್ತದೆ.
ವರ್ಧಿತ ಜೀವನ ಗುಣಮಟ್ಟ: ಕೆಲವು ಮಹಿಳೆಯರು ವಂಚನೆ ಸರಾಸರಿಗಿಂತ ಹೆಚ್ಚು ಬದುಕಲು ಕಷ್ಟವಾಗಬಹುದು, ಆದರೆ ಸಹಾಯ ಎಂದು ಕರೆಯಲ್ಪಡುವ ಯೋಜನೆಗಳ ಅಡಿಯಲ್ಲಿ ಹಣವನ್ನು ಒದಗಿಸುವುದರಿಂದ, ಮಹಿಳೆಯರು ಉತ್ತಮ ಆರೋಗ್ಯ ಸೇವೆಗಳು, ಶಿಕ್ಷಣ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ತಲುಪಲು ಸಾಧ್ಯವಾಗುತ್ತದೆ. ಉತ್ತಮ ಜೀವನ.
ಆರ್ಥಿಕ ಸ್ವಾವಲಂಬನೆ: ಈ ಕ್ರಮಗಳಲ್ಲಿ ಪಟ್ಟಿ ಮಾಡಲಾದ ಯೋಜನೆಗಳ ಅಡಿಯಲ್ಲಿ, ಮಹಿಳೆಯರು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ತಮ್ಮ ಮನೆಯ ಆರ್ಥಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸಾಮಾಜಿಕ ಪ್ರಯೋಜನಗಳು: ಗೃಹಿಣಿಯರು ಮತ್ತು ಅವರ ಕೊಡುಗೆಯು ಸಮಾಜದ ದೃಷ್ಟಿಯಲ್ಲಿ ಬಹುಮಟ್ಟಿಗೆ ಶ್ಲಾಘಿಸಲ್ಪಡುವುದಿಲ್ಲ, ಈ ಯೋಜನೆಗಳು ಹೆಂಡತಿಯರನ್ನು ಗುರುತಿಸುವ ಮೂಲಕ ಯಥಾಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸುತ್ತವೆ ಮತ್ತು ಅವರ ಕೆಲಸವನ್ನು ಲೆಕ್ಕಹಾಕಲಾಗುತ್ತದೆ ಮತ್ತು ಲಿಂಗ ಸಮತೋಲನವನ್ನು ಪ್ರೋತ್ಸಾಹಿಸಲಾಗುತ್ತದೆ.
ಒಟ್ಟಾರೆಯಾಗಿ, ಕರ್ನಾಟಕದಲ್ಲಿ ನೊಂದ ಮಹಿಳೆಯರಿಗೆ ಸರ್ಕಾರವು ಹಣವನ್ನು ಗಳಿಸಲು ಮತ್ತು ಬದುಕಲು ಸಾಧ್ಯವಾಗುವಂತೆ ಸಾಲ ನೀಡುವುದರಿಂದ ಲಾಭವಾಗುತ್ತದೆ.
#Gruhalakhmi Scheme #Gruhalakhmi status #Gruhalakhmi status Check #DBT App #DBT Application Online # ಗೃಹಲಕ್ಷ್ಮಿ ಹಣದ ಸ್ಟೇಟಸ್ #ಗೃಹಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡುವ ಲಿಂಕ್
A