ಜಮೀನು ಕಾಲುದಾರಿ ಬಂಡಿದಾರಿ ಮತ್ತು ಊರಿಗೆ ದಾರಿ? ಸರ್ಕಾರದಿಂದ ಮಾಡಿಕೊಳ್ಳುವುದು ಹೇಗೆ? Land roads
ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ದಾರಿ ಸಮಸ್ಯೆ ಯಾರಿಗಿಲ್ಲ ಹೇಳಿ ಪ್ರತಿಯೊಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾದರೆ ಜಮೀನಿನಿಂದ ಜಮೀನಿಗೆ ಆಗಲಿ ಊರಿನಿಂದ ಊರಿಗೆ ಆಗಲಿ, ಹಳ್ಳಿಯಿಂದ ಹಳ್ಳಿಗೆ ಹೋಗುವುದಾಗಲಿ ನೀವು ಒಂದು …
